A summer afternoonVasanth HegdeMar 4, 20231 min readಇವತ್ತು ಸಿಕ್ಕಾಪಟ್ಟೆ ಗಾಳಿ ಬೀಸ್ತ ಇದ್ದು. ಮಧ್ಯಾಹ್ನ ಬಿಸಿಲೂ ಜೋರು. ಅಪ್ಪ ಕಾಳು ಮೆಣಸು ಮೆಟ್ಟಿ ಹರಗಿ ಇಟ್ಟಿದ್ದ. ಗಾಳಿ ಅಲಿ ಅದ್ರಿದ್ದೆ ಘಾಟು!! ಮಾವಿನ ಕಸ್ತರದ್ದೂ ಕಂಪು. ಈ ಪ್ರಕೃತಿ ಎಷ್ಟು ಚಂದ ಆಲ್ದಾ?
An eye blink" My whole lifespan would perhaps be fraction of an eye blink for the Universe" I don't know why but this statement makes all my worries...
Comments